Maximum of Rs.10.00 lakhs for any unit./ ಯಾವುದೇ ಘಟಕಕ್ಕೆ ಗರಿಷ್ಠ ರೂ.10.00 ಲಕ್ಷಗಳು.
Categories of beneficiaries under CMEGP / ಸಿಎಂಇಜಿಪಿಯಡಿ ಫಲಾನುಭವಿಗಳ ವರ್ಗೀಕರಣ |
Rate of Subsidy (of project cost) / ಯೋಜನಾ ವೆಚ್ಚದ ಮೇಲೆ ಸಹಾಯಧನ |
Area (location of project/unit) / ಪ್ರದೇಶ (ಘಟಕದ ಸ್ಥಳ) |
Rural / ಗ್ರಾಮೀಣ |
General Category / ಸಾಮಾನ್ಯ |
25% |
Special (including SC / ST / OBC /Minorities/Women,Ex-servicemen, Physically handicapped) /
ವಿಶೇಷ (ಎಸ್ ಸಿ/ಎಸ್ ಟಿ/ಒಬಿಸಿ/ಅಲ್ಪಸಂಖ್ಯಾತರು/ಮಹಿಳೆ/ಮಾಜಿ ಸೈನಿಕರು/ಅಂಗವಿಕಲರು)
|
35% |
Individual Entrepreneurs / ಉದ್ದಿಮೆದಾರರು (ಮಾಲಿಕತ್ವ)
Public Sector Banks and Regional Rural Banks(RRB) / ರಾಷ್ಟ್ರೀಕೃತ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳು
Beneficiary has to Fill Application Online available in our website within the given cut-off date /
ನಿಗದಿತ ಕೊನೆಯ ದಿನಾಂಕದೊಳಗಾಗಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು
Applicant can contact the District Industries Cente or KVIB offices of the concerned districts /
ಅರ್ಜಿ ಸಲ್ಲಿಸಲು ತೊಂದರೆಯಾದಲ್ಲಿ ತಮ್ಮ ಜಿಲ್ಲೆಯ ಜಿಲ್ಲಾ ಕೈಗಾರಿಕಾ ಕೇಂದ್ರ ಅಥವಾ ಕೆ.ವಿ.ಐ.ಬಿ ಕಛೇರಿಯನ್ನು ಸಂಪರ್ಕಿಸಬಹುದು
Any Village Industry (only those mentioned in the Proposed Activity list) located in the Rural Area /
ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿಸಲಾಗುವ ಪ್ರಸ್ತಾವಿತ ಚಟುವಟಿಕೆ ಪಟ್ಟಿಯಲ್ಲಿ ನಮೂದಿಸಿರುವ ಯಾವುದಾದರೂ ಘಟಕ
Any area classified as Village as per the revenue record of the State, irrespective of the population. It also includes an area even if classified as town provided its population does not exceed 20000.
ರಾಜ್ಯದ ರೆವಿನ್ಯೂ ದಾಖಲಾತಿಗಳ ಪ್ರಕಾರ ವರ್ಗೀಕರಿಸಿರುವ ಯಾವುದೇ ಗ್ರಾಮೀಣ ಪ್ರದೇಶ, 2001ರ ಜನಗಣತಿಯಲ್ಲಿ 20,000 ಜನರಿಗಿಂತ ಕಡಿಮೆ ಇರುವ ಪಟ್ಟಣವೆಂದು ವರ್ಗೀಕರಿಸಿರುವ ಪ್ರದೇಶವು ಒಳಗೊಂಡಿದೆ.
Categories of Beneficiaries under CMEGP / ಸಿಎಂಇಜಿಪಿಯಡಿ ಫಲಾನುಭವಿಗಳ ವರ್ಗೀಕರಣ |
Age of Beneficiaries |
|
Minimum / ಕನಿಷ್ಠ |
Maximum / ಗರಿಷ್ಠ |
General Category / ಸಾಮಾನ್ಯ |
18 |
35 |
Special (SC / ST / OBC /MinoritiSpecial (SC / ST / OBC / Minorities/Women, Ex-servicemen, Physically handicapped) /
ವಿಶೇಷ (ಎಸ್ ಸಿ/ಎ ಸ್ಟಿ/ಒಬಿಸಿ/ಅಲ್ಪಸಂಖ್ಯಾತರು/ಮಹಿಳೆ/ಮಾಜಿ ಸೈನಿಕರು/ಅಂಗವಿಕಲರು) |
18 |
45 |
The unit should be a new unit and is to be established in rural area / ಘಟಕವು ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿಸಲ್ಪಡುವ ಹೊಸ ಘಟಕವಾಗಿರಬೇಕು
Yes / ಹೌದು
No. To provide benefit for large number of beneficiaries, under CMEGP one Unit could setup by one family only.
/
ಇಲ್ಲ. ಸಿಎಂಇಜಿಪಿ ಯೋಜನೆಯಡಿ ಹೆಚ್ಚನ ಉದ್ದಿಮೆದಾರರಿಗೆ ಅವಕಾಶ ನೀಡಲು ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
Husband and spouse / ಕುಟುಂಬ ಎಂದರೆ ಸ್ವಯಂ ಮತ್ತು ಸಂಗಾತಿ.
No, this scheme is only for Rural Area. / ಇಲ್ಲ. ಈ ಯೋಜನೆಯು ಗ್ರಾಮೀಣ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ.
No, only New Unit / ಇಲ್ಲ, ಹೊಸ ಘಟಕಗಳಿಗೆ ಮಾತ್ರ
3 years / 3 ವರ್ಷಗಳು
No, it is not eligible / ಅವಕಾಶವಿರುವುದಿಲ್ಲ.
Categories of beneficiaries under CMEGP / ಸಿಎಂಇಜಿಪಿಯಡಿ ಫಲಾನುಭವಿಗಳ ವರ್ಗೀಕರಣ |
Beneficiary’s contribution (of project cost) / ಸ್ವಂತ ಬಂಡವಾಳ |
General Category / ಸಾಮಾನ್ಯ |
10% |
Special (SC / ST / OBC /Minorities/Women, Ex-servicemen, Physically handicapped)
ವಿಶೇಷ (ಎಸ್ ಸಿ/ಎ ಸ್ಟಿ/ಒಬಿಸಿ/ಅಲ್ಪಸಂಖ್ಯಾತರು/ಮಹಿಳೆ/ಮಾಜಿ ಸೈನಿಕರು/ಅಂಗವಿಕಲರು) |
05% |